inclinometer ಇನ್‍ಕ್ಲಿನಾಮಿಟರ್‍
ನಾಮವಾಚಕ

ನಮನ ಮಾಪಕ; ನತಿಮಾಪಕ; ವಾಟಮಾಪಿ:

  1. ಕಾಂತಸೂಜಿಯ ನಮನವನ್ನು ಅಳೆದು ಆ ಮೂಲಕ ಭೂ ಕಾಂತಕ್ಷೇತ್ರದ ಊರ್ಧ್ವ ಘಟಕವನ್ನು ನಿರ್ಣಯಿಸುವ ಉಪಕರಣ.
  2. ಯಾವುದೇ ವಾಟವನ್ನು ನಿರ್ಣಯಿಸುವ ಉಪಕರಣ.
  3. ಹಡಗು ಅಥವಾ ವಿಮಾನ ಕ್ಷಿತಿಜೀಯ ಸಮತಲದಿಂದ ಎಷ್ಟು ಓರೆಯಾಗಿದೆ ಎಂಬುದನ್ನು ನಿರ್ಣಯಿಸುವ ಉಪಕರಣ.