inclinable ಇನ್‍ಕ್ಲೈನಬ್‍ಲ್‍
ಗುಣವಾಚಕ
  1. ಒಲವುಳ್ಳ; ಮನಸ್ಸುಳ್ಳ; ಇಷ್ಟವುಳ್ಳ; ಇಚ್ಛೆಯುಳ್ಳ; ಪ್ರವೃತ್ತಿಯ.
  2. ಅನುಕೂಲವಾದ; ಅನುಕೂಲ ಮನಸ್ಸುಳ್ಳ: inclinable to a plea ಮನವಿಗೆ ಅನುಕೂಲ ಮನಸ್ಸುಳ್ಳ.