inclement ಇನ್‍ಕ್ಲೆಮಂಟ್‍
ಗುಣವಾಚಕ

(ಹವೆಯ, ವಾಯುಗುಣದ ವಿಷಯದಲ್ಲಿ) ಕಟುವಾದ; ತೀಕ್ಷ್ಣವಾದ; ಮುಖ್ಯವಾಗಿ ಅತಿಶೀತವಾದ ಯಾ ಬಿರುಗಾಳಿ, ಬಿರುಮಳೆಗಳಿಂದ ಕೂಡಿದ.