inclemency ಇನ್‍ಕ್ಲೆಮನ್ಸಿ
ನಾಮವಾಚಕ

(ಹವೆಯ, ವಾಯುಗುಣದ ವಿಷಯದಲ್ಲಿ) ಕಟುವಾಗಿರುವಿಕೆ; ತೀಕ್ಷ್ಣತೆ; ಮುಖ್ಯವಾಗಿ ಅತಿಶೈತ್ಯ ಯಾ ಬಿರುಗಾಳಿ, ಬಿರುಮಳೆಗಳಿಂದ ಕೂಡಿದ ಸ್ಥಿತಿ.