incivism ಇನ್ಸಿವಿಸಮ್‍
ನಾಮವಾಚಕ
  1. (ಹ್ರಾನ್ಸಿನ ಮಹಾಕ್ರಾಂತಿಯ ವಿಷಯದಲ್ಲಿ) ಕ್ರಾಂತಿದ್ರೋಹ; ಕ್ರಾಂತಿಯ ತತ್ತ್ವಗಳಲ್ಲಿ ನಿಷ್ಠೆಯಿಲ್ಲದಿರುವುದು.
  2. ರಾಷ್ಟ್ರದ್ರೋಹ; ರಾಷ್ಟ್ರಕ್ಕೆ ನಿಷ್ಠೆಯಿಲ್ಲದಿರುವುದು.