incivility ಇನ್ಸಿವಿಲಿಟಿ
ನಾಮವಾಚಕ
  1. ಒರಟುತನ; ಅಸಭ್ಯತೆ; ಅವಿನಯ; ಅನಮ್ರತೆ.
  2. ಒರಟು, ಅಶಿಷ್ಟ – ನಡವಳಿಕೆ; ಅಸಭ್ಯ ವರ್ತನೆ.