incitement ಇನ್‍ಸೈಟ್‍ಮಂಟ್‍
ನಾಮವಾಚಕ
  1. (ವ್ಯಕ್ತಿ ಮೊದಲಾದವರನ್ನು ಕೆಲಸಕ್ಕೆ) ಹುರಿದುಂಬಿಸುವುದು; ಪ್ರಚೋದಿಸುವುದು; ಉತ್ತೇಜಿಸುವುದು.
  2. ಚಿತಾವಣೆ; ಎತ್ತಿ ಕಟ್ಟುವುದು.