incite ಇನ್‍ಸೈಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ ಮೊದಲಾದವರನ್ನು ಕೆಲಸಕ್ಕೆ, ಕೆಲಸ ಮಾಡಲು) ಹುರಿದುಂಬಿಸು; ಪ್ರಚೋದಿಸು; ಉತ್ತೇಜಿಸು.
  2. (ವ್ಯಕ್ತಿ ಮೊದಲಾದವರನ್ನು) ಚಿತಾಯಿಸು; ಎತ್ತಿಕಟ್ಟು; ಚಿತಾವಣೆ ಮಾಡು.