incisor ಇನ್ಸೈಸರ್‍
ನಾಮವಾಚಕ

(ಅಂಗರಚನಾಶಾಸ್ತ್ರ) ಬಾಚಿಹಲ್ಲು; ಕಡಿಯುವುದಕ್ಕೆ ಅನುಕೂಲವಾದ, ಎಡ ಮತ್ತು ಬಲ ಕೋರೆ ಹಲ್ಲುಗಳ ನಡುವಣ ಯಾವುದೇ ಹಲ್ಲು.