incisively ಇನ್ಸೈಸಿವ್‍ಲಿ
ಕ್ರಿಯಾವಿಶೇಷಣ

(ಬುದ್ಧಿಯ ವಿಷಯದಲ್ಲಿ) ಚುರುಕಾಗಿ; ತೀಕ್ಷ್ಣವಾಗಿ; ಹರಿತವಾಗಿ; ಮರ್ಮಭೇದಿಯಾಗಿ.