incisive ಇನ್ಸೈಸಿವ್‍
ಗುಣವಾಚಕ
  1. ಕಚ್ಚುಮಾಡುವ.
  2. ಛೇದಕ; ಕೊರೆದುಕೊಂಡು ಒಳಹೋಗುವ.
  3. (ರೂಪಕವಾಗಿ) (ಬುದ್ಧಿಯಲ್ಲಿ) ಚುರುಕಾದ; ಹರಿತವಾದ; ತೀಕ್ಷ್ಣ; ಮರ್ಮಭೇದಕ.