incision ಇನ್ಸಿಷನ್‍
ನಾಮವಾಚಕ
  1. ಕತ್ತರಿಕೆ; ಕೊರೆತ; ಕಚ್ಚು ಮಾಡುವುದು; ಕಚ್ಚು ಗುರುತು, ಗಾಯ ಮಾಡುವುದು.
  2. ಕಚ್ಚು; ಕಚ್ಚು ಗುರುತು; ಗಾಯ.
  3. (ಶಸ್ತ್ರವೈದ್ಯ) ಛೇದನ; ಸೀಳಿಕೆ; ಸೀಳು ಕೊಯ್ತ.
  4. (ಶಸ್ತ್ರವೈದ್ಯ) ಸೀಳುಗಾಯ.