incise ಇನ್‍ಸೈಸ್‍
ಸಕರ್ಮಕ ಕ್ರಿಯಾಪದ
  1. (ಒಂದರಲ್ಲಿ) ಕಚ್ಚು ಮಾಡು; ಕಚ್ಚು ಗುರುತು ಮಾಡು.
  2. ಕೆತ್ತು; ಕೊರೆ; ಕಂಡರಿಸು.
  3. (ಶಸ್ತ್ರವೈದ್ಯ) (ಗಡ್ಡೆ ಮೊದಲಾದವನ್ನು) ಕೊಯ್ಯು; ಸೀಳು; ಕತ್ತರಿಸು; ಛೇದಿಸು.