incipit ಇನ್ಸಿಪಿಟ್‍
ನಾಮವಾಚಕ
  1. (ಗ್ರಂಥ ಮೊದಲಾದವುಗಳ) ಆರಂಭ ವಾಕ್ಯ; ಉಪಕ್ರಮ ವಾಕ್ಯ; ಮೊದಲ ಪದಗಳು.
  2. (ರೂಪಕವಾಗಿ) ಆರಂಭ; ಆದಿ; ಉಪಕ್ರಮ.