incipient ಇನ್ಸಿಪಿಅಂಟ್‍
ಗುಣವಾಚಕ

(ರೋಗ ಮೊದಲಾದವುಗಳ ವಿಷಯದಲ್ಲಿ) ಮುಮ್ಮೊದಲ; ಆರಂಭದ; ಆರಂಭದಶೆಯ; ಪ್ರಾರಂಭಿಕ; ಪ್ರಥಮಾವಸ್ಥೆಯ.