incipience ಇನ್ಸಿಪಿಅನ್ಸ್‍
ನಾಮವಾಚಕ

(ರೋಗ ಮೊದಲಾದವುಗಳ) ಮುಮ್ಮೊದಲು; ಆರಂಭ; ಆರಂಭದಶೆ; ಪ್ರಥಮಾವಸ್ಥೆ.