incinerator ಇನ್ಸಿನರೇಟರ್‍
ನಾಮವಾಚಕ
  1. (ಸುಟ್ಟು) ಬೂದಿ ಮಾಡುವವನು; ಭಸ್ಮ ಮಾಡುವವನು.
  2. ದಹನ – ಕುಂಡ, ಪಾತ್ರೆ; ಮುಖ್ಯವಾಗಿ ಕಸಕಡ್ಡಿ ಮೊದಲಾದವನ್ನು ಸುಟ್ಟು ಬೂದಿ ಮಾಡಲು ಬಳಸುವ ಸಾಧನ.