incineration ಇನ್ಸಿನರೇಷನ್‍
ನಾಮವಾಚಕ
  1. ಭಸ್ಮೀಕರಣ; (ಸುಟ್ಟು) ಬೂದಿ ಮಾಡುವುದು.
  2. (ದೇಹ ಮೊದಲಾದವನ್ನು ಬೆಂಕಿಯಿಂದ) ಸುಟ್ಟು ಬಿಡುವುದು; ದಹಿಸುವುದು; ದಹನ.