incinerate ಇನ್ಸಿನರೇಟ್‍
ಸಕರ್ಮಕ ಕ್ರಿಯಾಪದ
  1. (ಸುಟ್ಟು) ಬೂದಿ ಮಾಡು; ಭಸ್ಮ ಮಾಡು.
  2. (ದೇಹ ಮೊದಲಾದವನ್ನು) ಬೆಂಕಿಯಿಂದ – ಸುಟ್ಟುಬಿಡು, ದಹಿಸಿಬಿಡು.