incidental ಇನ್ಸಿಡೆಂಟಲ್‍
ಗುಣವಾಚಕ
  1. ಗೌಣ; ಪ್ರಾಸಂಗಿಕ; ಆನುಷಂಗಿಕ; ಮುಖ್ಯವಲ್ಲದ; ಅಮುಖ್ಯ.
  2. ಸಂಭವನೀಯ; ಸಂಭವಿಸಬಹುದಾದ; ನಡೆಯಬಹುದಾದ; ಘಟಿಸಬಹುದಾದ.
  3. ಅನುಗತವಾದ.
ಪದಗುಚ್ಛ
  1. incidental colours ಅನುಗತ ವರ್ಣಗಳು; ಎದುರಿಗಿರದಿದ್ದರೂ ಇರುವಂತೆ ಕಾಣಿಸುವ ಬಣ್ಣಗಳು.
  2. incidental images ಅನುಗತ ಬಿಂಬಗಳು; ವೀಕ್ಷಣಾನಂತರವೂ, ಈಗ ಎದುರಿನಲ್ಲಿಲ್ಲದಿದ್ದರೂ ಇರುವಂತೆ ಕಾಣುವ ಬಿಂಬಗಳು.
  3. incidental music ನಾಟಕಾಂಗ ಸಂಗೀತ; ನಾಟಕದ ಕ್ರಿಯೆಗೆ ಅಂಗವಾಗಿ ಸೇರಿಸಿದ ಸಂಗೀತ.
  4. incidental (up) on ಪ್ರಾಸಂಗಿಕವಾಗಿ; ಆನುಷಂಗಿಕವಾಗಿ; ಅನುಗತವಾಗಿ.