inchoative ಇಂಕೋಅ(ಏ)ಟಿವ್‍
ಗುಣವಾಚಕ
  1. ಆರಂಭದಶೆಯ; ಪ್ರಾರಂಭಾವಸ್ಥೆಯ; ಅಪೂರ್ಣ ಸ್ಥಿತಿಯಲ್ಲೇ ಇರುವ.
  2. ಅಸ್ಪಷ್ಟ; ಅಸ್ಫುಟ.
  3. (ವ್ಯಾಕರಣ) = inceptive (2).