inchoation ಇಂಕೋಏಷನ್‍
ನಾಮವಾಚಕ
  1. ಮೊದಲು; ಆರಂಭ; ಪ್ರಾರಂಭ; ಆದಿ; ಉಪಕ್ರಮ.
  2. ಆರಂಭಿಸುವುದು; ಉಪಕ್ರಮಿಸುವುದು.
  3. ಆರಂಭದಶೆ; ಪ್ರಾರಂಭಾವಸ್ಥೆ.