See also 2inchoate
1inchoate ಇಂಕೋಏಟ್‍
ಗುಣವಾಚಕ
  1. ಅಪೂರ್ಣಾವಸ್ಥೆಯ; ಈಗ ತಾನೇ ತೊಡಗಿದ, ಹೊಮ್ಮುತ್ತಿರುವ; ಇನ್ನೂ ಪ್ರಾರಂಭದಲ್ಲೇ ಇರುವ; ಪೂರ್ಣವಾಗಿ ರೂಪುಗೊಂಡಿಲ್ಲದ ಯಾ ರಚನೆಗೊಂಡಿಲ್ಲದ.
  2. (ಭಾವನೆ ಮೊದಲಾದವುಗಳ ವಿಷಯದಲ್ಲಿ) ಅಸ್ಪಷ್ಟ; ಅಸ್ಫುಟ: vague longings and inchoate needs ಅನಿರ್ದಿಷ್ಟ ಹಂಬಲಗಳು ಮತ್ತು ಅಸ್ಫುಟ ಅಗತ್ಯಗಳು.
See also 1inchoate
2inchoate ಇಂಕೋಏಟ್‍
ಸಕರ್ಮಕ ಕ್ರಿಯಾಪದ

ಶುರುಮಾಡು; ಮೊದಲು ಮಾಡು; ಆರಂಭಿಸು; ಉಪಕ್ರಮಿಸು: how he conceives and inchoates the argument ಹೇಗೆ ಅವನು ಆ ವಾದವನ್ನು ಕಲ್ಪಿಸಿಕೊಳ್ಳುತ್ತಾನೆ ಮತ್ತು ಆರಂಭಿಸುತ್ತಾನೆ ಎಂಬುದು.