incestuously ಇನ್‍ಸೆಸ್ಟ್ಯುಅಸ್‍ಲಿ
ಕ್ರಿಯಾವಿಶೇಷಣ
  1. ಅಗಮ್ಯ ಗಮನದ ರೀತಿಯಲ್ಲಿ.
  2. ಅಗಮ್ಯ ಗಮನದ ಪಾತಕ ತಗುಲುವಂತೆ ಯಾ ಸಗೋತ್ರ ವ್ಯಭಿಚಾರದ ದೋಷ ಪ್ರಾಪ್ತವಾಗುವಂತೆ.