incest ಇನ್‍ಸೆಸ್ಟ್‍
ನಾಮವಾಚಕ
  1. ವಿವಾಹಸಂಬಂಧ ನಿಷಿದ್ಧವಾದ ರಕ್ತಸಂಬಂಧಿಗಳೊಡನೆ ಯಾ ಸಗೋತ್ರದವರೊಡನೆ ಸಂಭೋಗ; ನಿಷಿದ್ಧ ರಕ್ತ ಸಂಬಂಧಿಗಳೊಡನೆ ಸಂಭೋಗ.
  2. ಅಗಮ್ಯ ಗಮನದ ಪಾತಕ.