incessantly ಇನ್ಸೆಸಂಟ್‍ಲಿ
ಕ್ರಿಯಾವಿಶೇಷಣ
  1. ನಿಂತು ಹೋಗದೆ; ನಿಲ್ಲದ ರೀತಿಯಲ್ಲಿ.
  2. ಎಡೆಬಿಡದೆ; ನಿರಂತರವಾಗಿ; ಅವಿಚ್ಛಿನ್ನವಾಗಿ; ಸಂತತವಾಗಿ.
  3. ಪುನರಾವರ್ತಿಸುತ್ತ; ಆವರ್ತಿಸುತ್ತ; ಮೇಲಿಂದ ಮೇಲೆ ಯಾ ಮತ್ತೆ ಮತ್ತೆ – ಆಗುತ್ತ, ಬರುತ್ತ.