incessant ಇನ್ಸೆಸಂಟ್‍
ಗುಣವಾಚಕ
  1. ನಿಲ್ಲದ; ನಿಂತು ಹೋಗದ.
  2. ಎಡೆಬಿಡದ; ನಿರಂತರ; ಅವಿಚ್ಛಿನ್ನ; ಸಂತತ.
  3. ಪುನರಾವರ್ತಿಸುವ; ಆವರ್ತನಶೀಲ; ಆವರ್ತಿಸುತ್ತ ಇರುವ; ಮೇಲಿಂದ ಮೇಲೆ, ಮತ್ತೆ ಮತ್ತೆ – ಬರುವ, ಆಗುವ.