incessancy ಇನ್ಸೆಸನ್ಸಿ
ನಾಮವಾಚಕ
  1. ನಿಲ್ಲದಿರುವಿಕೆ; ನಿಂತುಹೋಗದಿರುವಿಕೆ.
  2. ನಿರಂತರತೆ; ಅವಿಚ್ಛಿನ್ನತೆ; ಸಾತತ್ಯ; ಎಡೆಬಿಡದಿರುವಿಕೆ.
  3. ಪುನರಾವರ್ತನತೆ; ಆವರ್ತನಶೀಲತೆ; ಆವರ್ತಿಸುತ್ತಲೇ ಇರುವುದು; ಮತ್ತೆಮತ್ತೆ ಬರುವುದು, ಆಗುವುದು.