incertitude ಇನ್‍ಸರ್ಟಿಟ್ಯೂಡ್‍
ನಾಮವಾಚಕ

ಅನಿಶ್ಚಿತತೆ; ಸಂದಿಗ್ಧಾವಸ್ಥೆ; ಖಂಡಿತವಾಗಿ ಹೇಳಲಾಗದಿರುವುದು; ಸಂಶಯಾಸ್ಪದ ಸ್ಥಿತಿ; ನಿಶ್ಚಿತ ಜ್ಞಾನವಿಲ್ಲದೆ ಹೊಯ್ದಾಡುತ್ತಿರುವುದು.