See also 2inceptive
1inceptive ಇನ್‍ಸೆಪ್ಟಿವ್‍
ಗುಣವಾಚಕ
  1. ಆರಂಭದ; ಪ್ರಾರಂಭಿಕ; ಉಪಕ್ರಮದ.
  2. (ವ್ಯಾಕರಣ) (ಕ್ರಿಯಾ ಪದದ ವಿಷಯದಲ್ಲಿ) ಕ್ರಿಯಾರಂಭಸೂಚಕ: inceptive proposition ಕ್ರಿಯಾರಂಭಸೂಚಕ ಪ್ರತಿಜ್ಞಾ ವಾಕ್ಯ.
See also 1inceptive
2inceptive ಇನ್‍ಸೆಪ್ಟಿವ್‍
ನಾಮವಾಚಕ