inception ಇನ್‍ಸೆಪ್ಷನ್‍
ನಾಮವಾಚಕ
  1. (ಕೆಲಸದಲ್ಲಿ) ತೊಡಗುವುದು; ಆರಂಭ; ಉಪಕ್ರಮ.
  2. (ಚರಿತ್ರೆ) (ವಿಶ್ವವಿದ್ಯಾನಿಲಯದಲ್ಲಿ) ಮಾಸ್ಟರ್‍ ಯಾ ಡಾಕ್ಟರ್‍ ಪದವೀಧರನ – ವೃತ್ತಿಯನ್ನು ಆರಂಭಿಸು, ಕರ್ತವ್ಯಗಳಲ್ಲಿ ತೊಡಗು.