incept ಇನ್‍ಸೆಪ್ಟ್‍
ಅಕರ್ಮಕ ಕ್ರಿಯಾಪದ

(ಚರಿತ್ರೆ) (ವಿಶ್ವವಿದ್ಯಾನಿಲಯದಲ್ಲಿ) ಮಾಸ್ಟರ್‍ ಯಾ ಡಾಕ್ಟರ್‍ – ಪದವೀಧರನಾಗು, ಪದವೀಧರನೆಂಬ ಮನ್ನಣೆ ಪಡೆ.

ಸಕರ್ಮಕ ಕ್ರಿಯಾಪದ

(ಜೀವವಿಜ್ಞಾನ) (ಜೀವಿಯ ವಿಷಯದಲ್ಲಿ) (ಆಹಾರ ಮೊದಲಾದವನ್ನು) ಒಳತೆಗೆದುಕೊ; ಸೇವಿಸು; ಹೀರಿಕೊ.