See also 2incentive
1incentive ಇನ್‍ಸೆಂಟಿವ್‍
ಗುಣವಾಚಕ

ಪ್ರೋತ್ಸಾಹಕ; ಉತ್ತೇಜಕ; ಪ್ರೇರಕ; ಪ್ರಚೋದಕ: made an incentive speech in the House ಸಂಸತ್ತಿನಲ್ಲಿ ಒಂದು ಪ್ರಚೋದಕ ಭಾಷಣ ಮಾಡಿದನು.

See also 1incentive
2incentive ಇನ್‍ಸೆಂಟಿವ್‍
ನಾಮವಾಚಕ
  1. (ಕೆಲಸ ಮೊದಲಾದವಕ್ಕೆ)
    1. ಉತ್ತೇಜನ; ಪ್ರೋತ್ಸಾಹ; ಪ್ರೇರಣೆ.
    2. ಪ್ರೋತ್ಸಾಹಕ; ಪ್ರೇರಕ; ಉತ್ತೇಜಕವಾದದ್ದು.
  2. (ಹೆಚ್ಚು ಉತ್ಪಾದಿಸುವಂತೆ ಕೆಲಸಗಾರರಿಗೆ ಕೊಡುವ) ಪ್ರೋತ್ಸಾಹ ಧನ; ಉತ್ತೇಜಕ ಸವಲತ್ತು.