See also 2incendiary
1incendiary ಇನ್‍ಸೆಂಡಿಅರಿ
ಗುಣವಾಚಕ
  1. (ಆಸ್ತಿಪಾಸ್ತಿಗೆ ದ್ವೇಷದಿಂದ) ಬೆಂಕಿಯಿಡುವ; ಬೆಂಕಿ ಹಚ್ಚುವ; ಅಗ್ನಿಸ್ಪರ್ಶ ಮಾಡುವ.
  2. (ಆಸ್ತಿಪಾಸ್ತಿಗೆ ದ್ವೇಷದಿಂದ) ಬೆಂಕಿ ಇಡುವ ತಪ್ಪಿತ ಮಾಡಿದ; ಅಗ್ನಿಸ್ಪರ್ಶಾಪರಾಧದ.
  3. (ರೂಪಕವಾಗಿ) ಕಿಚ್ಚಿಡುವ; ಕಿಚ್ಚಿಕ್ಕುವ; ಜಗಳವೆಬ್ಬಿಸುವ; ಕಲಹವುಂಟುಮಾಡುವ; ಉದ್ರೇಕಕಾರಿ; ಹೋರಾಡುವಂತೆ ಉದ್ರೇಕಗೊಳಿಸುವ: incendiary speech ಕಿಚ್ಚೆಬ್ಬಿಸುವ ಭಾಷಣ.
See also 1incendiary
2incendiary ಇನ್‍ಸೆಂಡಿಅರಿ
ನಾಮವಾಚಕ
  1. ಬೆಂಕಿಕೋರ; ಅಗ್ನಿಸ್ಪರ್ಶನಕಾರ; ಆಸ್ತಿಪಾಸ್ತಿಗೆ ದ್ವೇಷದಿಂದ ಬೆಂಕಿಹಚ್ಚುವವನು.
  2. (ರೂಪಕವಾಗಿ) ಕಿಚ್ಚಿಡುವವನು; ಜಗಳವೆಬ್ಬಿಸುವವನು; ಕಲಹಕಾರ; ಹೋರಾಡುವಂತೆ ಉದ್ರೇಕಗೊಳಿಸುವವನು.
  3. = incendiary bomb.