incendiarism ಇನ್‍ಸೆಂಡಿಅರಿಸಮ್‍
ನಾಮವಾಚಕ
  1. ಬೆಂಕಿಕೋರತನ; ದ್ವೇಷದಿಂದ ಅಸ್ತಿಪಾಸ್ತಿಗೆ ಬೆಂಕಿಯಿಡುವುದು, ಕಿಚ್ಚಿಡುವುದು.
  2. ಅಗ್ನಿ ಸ್ಪರ್ಶ; ದ್ವೇಷದಿಂದ ಆಸ್ತಿಪಾಸ್ತಿಗೆ ಬೆಂಕಿ ಹಚ್ಚುವ ಅಪರಾಧ.
  3. (ರೂಪಕವಾಗಿ) ಕಲಹಕಾರಿತ್ವ; ಬೆಂಕಿ ಹಚ್ಚುವ ಮನೋವೃತ್ತಿ; ಜಗಳವೆಬ್ಬಿಸುವ ಪ್ರವೃತ್ತಿ.