incarnation ಇನ್‍ಕಾರ್ನೇಷನ್‍
ನಾಮವಾಚಕ
  1. (ಮುಖ್ಯವಾಗಿ ಮನುಷ್ಯರೂಪದಲ್ಲಿ) ಮೈದಾಳುವುದು; ಅವತರಿಸುವುದು; ಅವತಾರ.
  2. (ಗುಣ ಮೊದಲಾದವುಗಳ) ಮೂರ್ತ(ಸ್ವ)ರೂಪ; ಸಾಕಾರ, ಜೀವಂತ ರೂಪ.
  3. (ವೈದ್ಯಶಾಸ್ತ್ರ) ಹೊಸ ಮಾಂಸ ರೂಪಗೊಳ್ಳುವುದು; ನವಮಾಂಸೀಭವನ.
ಪದಗುಚ್ಛ

the Incarnation ಕ್ರಿಸ್ತನ ಅವತಾರ.