See also 2incarnadine
1incarnadine ಇನ್‍ಕಾರ್ನಡೈನ್‍
ಗುಣವಾಚಕ

(ಕಾವ್ಯಪ್ರಯೋಗ) ಮಾಂಸವರ್ಣದ; ಕಡುಗೆಂಪು ಬಣ್ಣದ.

See also 1incarnadine
2incarnadine ಇನ್‍ಕಾರ್ನಡೈನ್‍
ಸಕರ್ಮಕ ಕ್ರಿಯಾಪದ

ಮಾಂಸದ ಬಣ್ಣ, ರಂಗು ಹಾಕು; ಕಡುಗೆಂಪಾಗಿಸು.