incarcerate ಇನ್‍ಕಾರ್ಸರೇಟ್‍
ಸಕರ್ಮಕ ಕ್ರಿಯಾಪದ
  1. ಸೆರೆಯಲ್ಲಿಡು; ಜೈಲಿನಲ್ಲಿಡು.
  2. (ರೂಪಕವಾಗಿ) ಬಂಧಿಸಿಡು; ಕೂಡಿಹಾಕು: the close room easily incarcerates the infected air ಆ ಸಣ್ಣ ಕೊಠಡಿ ಕೆಟ್ಟ ಗಾಳಿಯನ್ನು ಸಲೀಸಾಗಿ ಕೂಡಿಡುತ್ತದೆ.