incapacity ಇನ್‍ಕಪ್ಯಾಸಿಟಿ
ನಾಮವಾಚಕ
  1. (ಕೆಲಸ ಮೊದಲಾದವಕ್ಕೆ) ಅಸಾಮರ್ಥ್ಯ; ಅಶಕ್ತತೆ.
  2. (ನ್ಯಾಯಶಾಸ್ತ್ರ) ಅನರ್ಹತೆ; ಕಾನೂನಿನ ಪ್ರಕಾರ ಯಾ ಕಾಯಿದೆಯ ದೃಷ್ಟಿಯಲ್ಲಿ ಅರ್ಹತೆ ಇಲ್ಲದಿರುವುದು.