incapacitation ಇನ್‍ಕಪ್ಯಾಸಿಟೇಷನ್‍
ನಾಮವಾಚಕ
  1. (ಕೆಲಸ ಮೊದಲಾದವಕ್ಕೆ) ಅಸಮರ್ಥಗೊಳಿಸುವುದು; ಅಶಕ್ತನನ್ನಾಗಿ ಮಾಡುವುದು.
  2. (ನ್ಯಾಯಶಾಸ್ತ್ರ) ಅನರ್ಹಗೊಳಿಸುವುದು.