incapacitate ಇನ್‍ಕಪ್ಯಾಸಿಟೇಟ್‍
ಸಕರ್ಮಕ ಕ್ರಿಯಾಪದ
  1. (ಕೆಲಸ ಮೊದಲಾದವಕ್ಕೆ) ಅಸಮರ್ಥಗೊಳಿಸು; ಅಶಕ್ತನನ್ನಾಗಿ ಮಾಡು.
  2. (ನ್ಯಾಯಶಾಸ್ತ್ರ) ಅನರ್ಹಗೊಳಿಸು; ಅನಧಿಕಾರಿಯನ್ನಾಗಿ, ಅನರ್ಹನನ್ನಾಗಿ – ಮಾಡು.