incapacitant ಇನ್‍ಕಪ್ಯಾಸಿಟಂಟ್‍
ನಾಮವಾಚಕ

ಶಕ್ತಿಹಾರಿ; ಅಸಮರ್ಥಕಾರಕ; ಅಶಕ್ತಿಕಾರಕ; ಒಬ್ಬ ವ್ಯಕ್ತಿಯನ್ನು ಕೊಲ್ಲದೆ ಯಾ ನೋವುಂಟುಮಾಡದೆ ಅವನನ್ನು ತಾತ್ಕಾಲಿಕವಾಗಿ ಅಸಮರ್ಥನನ್ನಾಗಿ, ಅಶಕ್ತನನ್ನಾಗಿ ಮಾಡುವ ವಸ್ತು.