incapable ಇನ್‍ಕೇಪಬ್‍ಲ್‍
ಗುಣವಾಚಕ
  1. ಕೈಯಲ್ಲಾಗದ; ಅಸಮರ್ಥ; ಕೈಯಲ್ಲಿ – ಹರಿಯದ, ಮಾಡಲಾರದ.
  2. (ಕೆಲವೊಮ್ಮೆ ಕೆಟ್ಟದನ್ನು ಮಾಡಲಾರದಷ್ಟು ಪ್ರಾಮಾಣಿಕ ಎಂಬ ಒಳ್ಳೆಯ ಅರ್ಥದಲ್ಲಿ) ಅಸಮರ್ಥ; ಮಾಡಲಾರದ; ಮಾಡತಕ್ಕವನಲ್ಲದ: incapable of any harm ಯಾವ ತೊಂದರೆಯನ್ನೂ, ಕೆಡುಕನ್ನೂ – ಮಾಡಲಾರದವನು, ಮಾಡಲಸಮರ್ಥ.
  3. (ಉತ್ತಮ ಪಡಿಸಲು ಮೊದಲಾದ) ಸಾಧ್ಯವಿಲ್ಲದ; ಅಸಾಧ್ಯ(ವಾದ): incapable of measurement ಅಳೆಯಲಸಾಧ್ಯವಾದ.
  4. ಅಶಕ್ತ; ಕೈಯಲ್ಲಾಗದ; ಸಾಮಾನ್ಯವಾದ ಸಾಮರ್ಥ್ಯಗಳೂ ಇಲ್ಲದ: drunk and incapable ಕುಡಿದು ಅಶಕ್ತನಾಗಿದ್ದ.