incapability ಇನ್‍ಕೇಪಬಿಲಿಟಿ
ನಾಮವಾಚಕ

ಅಸಾಮರ್ಥ್ಯ; ಅಶಕ್ತತೆ; ಕೈಯಲ್ಲಾಗದಿರುವಿಕೆ; ಕೈಯಲ್ಲಿ ಹರಿಯದಿರುವಿಕೆ.