incantation ಇನ್‍ಕ್ಯಾಂಟೇಷನ್‍
ನಾಮವಾಚಕ
  1. ಮಂತ್ರ.
  2. ಮಂತ್ರೋಚ್ಚಾರಣೆ; ಮಂತ್ರಪಠನ; ಮಂತ್ರ ಘೋಷ.
  3. (ಮಾಟ ಮೊದಲಾದವುಗಳಲ್ಲಿ) ಮಂತ್ರ ಪ್ರಯೋಗ.
  4. ಮಾಟ; ಅಭಿಚಾರ.
  5. ಪಠನ ಯಾ ಗಾಯನ; ಪದ್ಯ, ಸಂಗೀತ, ಮೊದಲಾದವುಗಳನ್ನು ಅರ್ಥಕ್ಕೆ ಪ್ರಾಧಾನ್ಯ ಕೊಡದೆ ಹೃದಯಸ್ಪರ್ಶಿಯಾಗುವಂತೆ ನಾದಪ್ರಧಾನವಾಗಿ ಪಠಿಸುವುದು ಯಾ ಗಾನಮಾಡುವುದು.