incandescent ಇನ್‍ಕ್ಯಾಂಡೆಸಂಟ್‍
ಗುಣವಾಚಕ
  1. ಕನಲುವ; ತಾಪದೀಪ್ತಿಯ; ಶಾಖವೇರಿ ಬೆಳಗುವ; ಕಾವಿನಿಂದ ನಿಗಿನಿಗಿಸುವ.
  2. ದೀಪ್ತ; ಪ್ರಜ್ವಲಿಸುವ; ಉಜ್ಜ್ವಲವಾಗಿ ಹೊಳೆಯುವ; ಪ್ರಕಾಶಮಾನವಾಗಿ ತೊಳಗುವ.
  3. (ವಿದ್ಯುದ್ದೀಪ ಮತ್ತು ಇತರ ದೀಪಗಳ ವಿಷಯದಲ್ಲಿ) ತಾಪಜ್ವಲನದ; ಹಿಲಮಂಟ್‍ ಮೊದಲಾದವು ಕಾವೇರಿ ಪ್ರಜ್ವಲಿಸುವ, ಕಾದು ಬೆಳಗುವ.