incandescence ಇನ್‍ಕ್ಯಾಂಡೆಸನ್ಸ್‍
ನಾಮವಾಚಕ
  1. ಕನಲುವಿಕೆ; ತಾಪದೀಪ್ತಿ; ತಾಪಜ್ವಲನ; ಶಾಖವೇರಿ ಬೆಳಗುವಿಕೆ; ಕಾವಿನಿಂದ ನಿಗಿನಿಗಿಸುವಿಕೆ.
  2. ದೀಪ್ತಿ; ಪ್ರಜ್ವಲಿಸುವಿಕೆ; ಉಜ್ವಲವಾಗಿ ಹೊಳೆಯುವಿಕೆ; ಪ್ರಕಾಶಮಾನವಾಗಿ ತೊಳಗುವಿಕೆ.
  3. (ವಿದ್ಯುತ್ತಿನ ಮತ್ತು ಇತರ ಬೆಳಕಿನ ವಿಷಯದಲ್ಲಿ) ತಾಪಜ್ವಲನ; ಹಿಲಮಂಟ್‍ ಮೊದಲಾದವು ಕಾವೇರಿ ಪ್ರಜ್ವಲಿಸುವಿಕೆ.