incandesce ಇನ್‍ಕ್ಯಾಂಡೆಸ್‍
ಸಕರ್ಮಕ ಕ್ರಿಯಾಪದ

ನಿಗನಿಗನೆ ಕಾಯಿಸು; ಶಾಖದೊಡನೆ ಬೆಳಗಿಸು; ತಾಪದೊಡನೆ ಜ್ವಲನಗೊಳಿಸು.

ಅಕರ್ಮಕ ಕ್ರಿಯಾಪದ

ನಿಗನಿಗನೆ ಕಾಯು; ಕನಲು; ಶಾಖದೊಡನೆ ಬೆಳಗು; ತಾಪದೊಡನೆ ಜ್ವಲಿಸು.