incalculably ಇನ್‍ಕ್ಯಾಲ್‍ಕ್ಯುಲಬ್ಲಿ
ಕ್ರಿಯಾವಿಶೇಷಣ
  1. ಎಣಿಕೆಗೆ ಈರಿ; ಊಹಿಸಲಾಗದಂತೆ; ನಿರೀಕ್ಷಿಸಲಾಗದಂತೆ.
  2. ಅಸಂಖ್ಯೇಯವಾಗಿ; ಅಮಿತವಾಗಿ; ಲೆಕ್ಕ ಮಾಡಲಾಗದಷ್ಟು.
  3. (ವ್ಯಕ್ತಿ, ನಡತೆ, ಮೊದಲಾದವುಗಳ ವಿಷಯದಲ್ಲಿ) ಅನಿಶ್ಚಿತವಾಗಿ; ನೆಚ್ಚಲಾಗದಂತೆ; ನಂಬಿಕೆ ಇಡಲಾಗದಂತೆ.