incalculable ಇನ್‍ಕ್ಯಾಲ್‍ಕ್ಯುಲಬ್‍ಲ್‍
ಗುಣವಾಚಕ
  1. ಅಗಣ್ಯ; ಅಸಂಖ್ಯೇಯ; ಗಣನಾತೀತ; ಅಮಿತ; ಲೆಕ್ಕಕ್ಕೆ ಎಟುಕದಷ್ಟು ದೊಡ್ಡದಾದ.
  2. ಊಹಿಸಲಾಗದ; ನಿರೀಕ್ಷಿಸಲಾಗದ; ಅನಿರೀಕ್ಷಣೀಯ; ಎಣಿಕೆಗೆ ಈರಿದ; ಮುಂಚಿತವಾಗಿ ಎಣಿಸಲು, ಊಹಿಸಲು ಸಾಧ್ಯವಿಲ್ಲದ.
  3. (ವ್ಯಕ್ತಿ, ನಡತೆ, ಮೊದಲಾದವುಗಳ ವಿಷಯದಲ್ಲಿ) ಅನಿಶ್ಚಿತ; ನೆಚ್ಚಲಾಗದ; ನಂಬಿಕೆ ಇಡಲಾಗದ.